![KRISHI BELAKU (ಕೃಷಿ ಬೆಳಕು)](/img/default-banner.jpg)
- 608
- 48 944 588
KRISHI BELAKU (ಕೃಷಿ ಬೆಳಕು)
India
Приєднався 22 лип 2020
ಈ ಚಾನೆಲ್ ನ ಮುಖ್ಯ ಉದ್ದೇಶವೇನೆಂದರೆ - ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂಬ ಸದುದ್ದೇಶದಿಂದ ಕೃಷಿ ಸಾಧಕರು, ಕೃಷಿ ವಿಜ್ಞಾನಿಗಳು ಹಾಗೂ ಇತರೆ ನುರಿತ ತಜ್ಞರಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಇತರೆ ಚಟುವಟಿಕೆಗಳ ಕುರಿತು ಮಾಹಿತಿಯನ್ನು ನೀಡಲಾಗುವುದು.
BUSINESS ENQUIRES:
Contact: 6360438015
Contact: 9019833125
WhatsApp : 9019833125
Contact:
Email : krishibelaku86@gmail.com
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

ನಾಟಿ ಹಸುವಿನ ಸತ್ಯ ಬಿಚ್ಚಿಟ್ಟ ಇಂಜಿನಿಯರ್ ವಿದ್ಯಾರ್ಥಿ.! ನನ್ನ ಫಾರಂನಲ್ಲಿ ಲಕ್ಷ್ಮಿ, ಅಮೃತ & ಔಷಧಿ ಇದ್ದಾರೆ.!
#krishibelaku
#desibreeds
#farmerbullocksmedia
#desicows
#malenadugidda
#amruthmahal
contact for more information
ಸಿದ್ದಲಿಂಗೇಶ್ವರ್, ಆನವಟ್ಟಿ, ಸೊರಬ ತಾ., ಶಿವಮೊಗ್ಗ
ದೂ.: 90087 15599 / 7337763007
#desibreeds
#farmerbullocksmedia
#desicows
#malenadugidda
#amruthmahal
contact for more information
ಸಿದ್ದಲಿಂಗೇಶ್ವರ್, ಆನವಟ್ಟಿ, ಸೊರಬ ತಾ., ಶಿವಮೊಗ್ಗ
ದೂ.: 90087 15599 / 7337763007
Переглядів: 6 019
Відео
ನನ್ನ ತೋಟದಲ್ಲಿ 10 ಸಾವಿರಕ್ಕೂ ಅಧಿಕ ಇಲಿಗಳನ್ನು ಹಿಡಿದಿದ್ದೇನೆ.ಇಲಿ ಕತ್ತರಿ ಕಂಡುಹಿಡಿದ ರೈತನಿಗೆ ರಾಷ್ಟ್ರ ಪ್ರಶಸ್ತಿ
Переглядів 23 тис.2 години тому
#krishibelaku #ratcontrol #ratcatcher #ratcatch
ನಮ್ಮ ಅಜ್ಜನ ಪ್ರೇರಣೆಯಿಂದ ಇಷ್ಟೊಂದು ದೇಸಿ ಹಸುಗಳನ್ನು ಸಾಕಿದ್ದೇನೆ.!ಗೋಶಾಲೆ ಕಟ್ಟಿದ ಇಂಜಿನಿಯರ್ ವಿದ್ಯಾರ್ಥಿ.!
Переглядів 9 тис.4 години тому
#krishibelaku #desibreeds #desicows #hallikarcows #farming #hallikar #malenadugidda ಸಿದ್ದಲಿಂಗೇಶ್ವರ್, ಆನವಟ್ಟಿ, ಸೊರಬ ತಾ., ಶಿವಮೊಗ್ಗ ದೂ.: 90087 15599 / 7337763007
ಗಿಡಗಳ ಉತ್ತಮವಾದ ಬೆಳವಣಿಗೆಗೆ DEFENCE ಗೊಬ್ಬರ..!
Переглядів 2,3 тис.7 годин тому
#krishibelaku #compost #defencecompost
ಪರಿಪೂರ್ಣ ಆಹಾರ ತಯಾರಿಸಿದ ಪಶು ವೈದ್ಯರು..! ನನ್ನ ಫಾರಂನಲ್ಲಿ ಮೇಕೆ, ಕುರಿ, ಕೋಳಿಗಳು ಅತಿ ಹೆಚ್ಚು ತೂಕ ಬರುತ್ತಿವೆ.!
Переглядів 5 тис.7 годин тому
#krishibelaku #feeds #sheepfeed #goatfeed #premixfeed #microfeed contact for more information ಸುಚಿತ್, ಗಂಟಿಗನಹಳ್ಳಿ, ದೊಡ್ಡಬಳ್ಳಾಪುರ ತಾ., ಬೆಂಗಳೂರು ದೂ.: 80736 97148
ನನ್ನ ಫಾರಂನಲ್ಲಿ ಹಳ್ಳಿಕಾರ್ ಹಸು ದಿನಕ್ಕೆ 8 ಲೀ. ಹಾಲು ಕೊಡುತ್ತಿತ್ತು.! ಕಾರಣ ನಾನು ಕೊಡೋ ನೈಸರ್ಗಿಕ ಆಹಾರ.!
Переглядів 11 тис.9 годин тому
#krishibelaku #hallikarcows #hallikar #desibreeds #desicows #naticows
ವಿಯೆಟ್ನಾಂ ದೇಶದ ನಾನಾ ರೀತಿಯ ವಿಶೇಷವಾದ ಬೆಣ್ಣೆ ಹಣ್ಣುಗಳನ್ನು ಕರ್ನಾಟಕದಲ್ಲಿ ಬೆಳೆದ ರೈತ.!
Переглядів 8 тис.12 годин тому
#krishibelaku ,#buttrrfruit #butterfruit #booth7 #034butterfruit
ಕಾಡನ್ನು ನಿರ್ಮಿಸಿದ ಹಕ್ಕಿಗಳು.! ಸಮಗ್ರ ಜೀವನ ಕೊಡೋದು ಅರಣ್ಯ.!ಭಟ್ರು ಜೊತೆ ಕಾಡು ಸುತ್ತುವ ಬನ್ನಿ.!
Переглядів 10 тис.14 годин тому
#krishibelaku #forest #forest #forestplants #forestkarnataka
ಹಸುಗಳಿಗೆ & ಗಿಡಗಳಿಗೆ ಗೆದ್ದಲು ಮಣ್ಣನ್ನು ಕೊಡುತ್ತೇವೆ.! ಇಳುವರಿ ಆಶ್ಚರ್ಯವಾಗಿದೆ.!ತೋಟದಲ್ಲಿ 10 ಹುತ್ತ ಇದ್ರೆ ಸಾಕು
Переглядів 23 тис.14 годин тому
#krishibelaku #agriculture #farming #agricultureland
ಪೈಪ್ ಇರಿಗೇಶನ್ ಮತ್ತು ಬಾಟಲ್ ಇರಿಗೇಶನಿಂದ ಸಾವಿರಾರು ಗಿಡಗಳನ್ನು ಬೆಳೆಸಿದ ರೈತ.! 80% ನೀರು ಉಳಿತಾಯವಾಗುತ್ತೆ.!
Переглядів 10 тис.16 годин тому
#krishibelaku #pipeirrigation #water #irrigation #dripirrigation
ಪಶು ವೈದ್ಯರ ಸಾಧನೆ.! ಸರ್ಕಾರಿ ಅವಕಾಶ ಬಿಟ್ಟು ಸ್ವಂತ ಪಶು ಸಂಗೋಪನೆ ಉದ್ಯೋಗ ಮಾಡಿ ಯಶಸ್ವಿಯದೆ.!
Переглядів 23 тис.16 годин тому
#krishibelaku #poultry #sheepfarming #goatrearing #goat #farming #veterinarydoctor
100 ವರ್ಷ ಬರುತ್ತೆ ಜೀವಂತ ಬೇಲಿ..! ಲಕ್ಷಾಂತರ ರೂಪಾಯಿ ಉಳಿತಾಯವು ಆಯ್ತು ಸಾವಿರ ರೂಪಾಯಿ ಆದಾಯವು ಆಯ್ತು.!
Переглядів 22 тис.19 годин тому
#krishibelaku #livefence #fence #karrvanda Contact for more information ಅವಿನಾಶ್, ಬನವಾಸಿ ಫಾರಂ, ಮೈಸೂರು Ph No.: 81978 56132
ಕಡು ಬಡವ ಪ್ರಕೃತಿಯ ಅಗರ್ಭ ಶ್ರೀಮಂತ.!ಪ್ರಕೃತಿಯ ಕರಾಳ ಸತ್ಯ.!
Переглядів 15 тис.19 годин тому
#krishibelaku #agruculture #farming #agricultural
ತುಂಬಾ ತಪ್ಪುಗಳನ್ನು ಮಾಡುತ್ತಿದ್ದಾರೆ.! ರೈತರು ಕೃಷಿ ಪರಿಕರಗಳನ್ನು ಕೊಳ್ಳುವಾಗ ಮುನ್ನೆಚ್ಚರಿಕೆ ಕ್ರಮಗಳು.!
Переглядів 2,1 тис.21 годину тому
#krishibelaku #inputs #chemiclas #pesticides #insecticides #fungicides contact for more information ನಟರಾಜ್ M.Sc(Agri.) ಕಡೂರು ದೂ.: 78293 82697
ದೇಶಕ್ಕೆ ಬಂತು ಡಬಲ್ ಸೋಲಾರ್ ಕ್ಯಾಮೆರಾ.! ಏಕಕಾಲದಲ್ಲಿ ಹಿಂದೆ ಮುಂದೆ ಕೆಲಸ ಮಾಡುವ ಕ್ಯಾಮೆರಾ.!
Переглядів 6 тис.День тому
#krishibelaku #solarcamera #doublesolarcamera #doublecamera #camera #surakshaeyesolarcamera contact for more information 74838 38561 77604 83262 76194 36315
ನೂರು ರೂಪಾಯಿ ನೋಡಿರಲಿಲ್ಲ ಇವತ್ತು ಕೃಷಿಯ ಆದಾಯದಿಂದ IT file ಮಾಡ್ಸಿದ್ದೀನಿ.!
Переглядів 16 тис.День тому
ನೂರು ರೂಪಾಯಿ ನೋಡಿರಲಿಲ್ಲ ಇವತ್ತು ಕೃಷಿಯ ಆದಾಯದಿಂದ IT file ಮಾಡ್ಸಿದ್ದೀನಿ.!
ಕಾಡು ಜಾತಿಯ ಮೇವು.! 1 KG ಗೆ ಬರಿ 80 ಪೈಸೆ.! ಮೇಕೆ, ಕುರಿ, ಹಸುಗಳಿಗೆ ಈ ಮೇವು ಕಂಡ್ರೆ ತುಂಬಾ ಇಷ್ಟ.!
Переглядів 48 тис.День тому
ಕಾಡು ಜಾತಿಯ ಮೇವು.! 1 KG ಗೆ ಬರಿ 80 ಪೈಸೆ.! ಮೇಕೆ, ಕುರಿ, ಹಸುಗಳಿಗೆ ಈ ಮೇವು ಕಂಡ್ರೆ ತುಂಬಾ ಇಷ್ಟ.!
ನನ್ನ ತೋಟ ರಹಸ್ಯ ಲೋಕ.! ಇಷ್ಟು ಇಳುವರಿ ನೋಡಿ ನನಗೆ ಆಶ್ಚರ್ಯ.! ಕೃಷಿ ತುಂಬಾ ಸುಲಭ ಕಣ್ರೀ.!
Переглядів 22 тис.День тому
ನನ್ನ ತೋಟ ರಹಸ್ಯ ಲೋಕ.! ಇಷ್ಟು ಇಳುವರಿ ನೋಡಿ ನನಗೆ ಆಶ್ಚರ್ಯ.! ಕೃಷಿ ತುಂಬಾ ಸುಲಭ ಕಣ್ರೀ.!
33 ಗುಂಟೆಯಲ್ಲಿ ವಿಶೇಷ ಪ್ಲಾನ್ ಮಾಡಿ 1500 ವಿಶಿಷ್ಟ ಗಿಡಗಳನ್ನು ಹಾಕಿದ್ದೇವೆ.! ಗಿಡಗಳ ನೋಡಿ ಆಶ್ಚರ್ಯ ಪಡುತ್ತಿದ್ದಾರೆ
Переглядів 36 тис.14 днів тому
33 ಗುಂಟೆಯಲ್ಲಿ ವಿಶೇಷ ಪ್ಲಾನ್ ಮಾಡಿ 1500 ವಿಶಿಷ್ಟ ಗಿಡಗಳನ್ನು ಹಾಕಿದ್ದೇವೆ.! ಗಿಡಗಳ ನೋಡಿ ಆಶ್ಚರ್ಯ ಪಡುತ್ತಿದ್ದಾರೆ
ತಂದೆಯ ಪ್ರೇರಣೆಯಿಂದ ಕೃಷಿಗೆ ಬಂದು 190 ತರಹದ ಬೆಳೆಗಳನ್ನು ಬೆಳೆದಿದ್ದೇನೆ.!ಭೂಮಿ ತಾಯಿ ಕೃಪೆಯಿಂದ ವರ್ಷಕ್ಕೆ 20 ಲಕ್ಷ.
Переглядів 16 тис.14 днів тому
ತಂದೆಯ ಪ್ರೇರಣೆಯಿಂದ ಕೃಷಿಗೆ ಬಂದು 190 ತರಹದ ಬೆಳೆಗಳನ್ನು ಬೆಳೆದಿದ್ದೇನೆ.!ಭೂಮಿ ತಾಯಿ ಕೃಪೆಯಿಂದ ವರ್ಷಕ್ಕೆ 20 ಲಕ್ಷ.
ಎಲ್ಲಾ ಜಾತಿಯ ಕುರಿಗಳು ಒಂದೇ ಶೇಡ್ ನಲ್ಲಿ.! 100 ಕುರಿಗಳಿಂದ 8 ತಿಂಗಳಿಗೆ 4 ರಿಂದ 5 ಲಕ್ಷ ಆದಾಯ ಸಿಗುತ್ತಿದೆ.!
Переглядів 9 тис.14 днів тому
ಎಲ್ಲಾ ಜಾತಿಯ ಕುರಿಗಳು ಒಂದೇ ಶೇಡ್ ನಲ್ಲಿ.! 100 ಕುರಿಗಳಿಂದ 8 ತಿಂಗಳಿಗೆ 4 ರಿಂದ 5 ಲಕ್ಷ ಆದಾಯ ಸಿಗುತ್ತಿದೆ.!
ತೋಟದಲ್ಲಿ ಖರ್ಚಿಲ್ಲದೆ ಬೋನಸ್ ತಂದು ಕೊಡುವ ಬೆಳೆ ಜಾಯಿಕಾಯಿ.! 30 ಗಿಡದಿಂದ ಕೇರಳದಲ್ಲಿ ಜೀವನ ಸಾಗಿಸುತ್ತಿದ್ದಾರೆ.!
Переглядів 13 тис.14 днів тому
ತೋಟದಲ್ಲಿ ಖರ್ಚಿಲ್ಲದೆ ಬೋನಸ್ ತಂದು ಕೊಡುವ ಬೆಳೆ ಜಾಯಿಕಾಯಿ.! 30 ಗಿಡದಿಂದ ಕೇರಳದಲ್ಲಿ ಜೀವನ ಸಾಗಿಸುತ್ತಿದ್ದಾರೆ.!
ಒಂದು ಎಕರೆ ಸಾಕು ಕೃಷಿಯಲ್ಲಿ ಶ್ರೀಮಂತ ರೈತನಾಗಬಹುದು.! ತೋಟದಲ್ಲಿ ಈ ಬೆಳೆ ಹಾಕಿ ನಿಮಗೆ ಆದಾಯ ಖಂಡಿತ ಬರುತ್ತೆ.!
Переглядів 20 тис.14 днів тому
ಒಂದು ಎಕರೆ ಸಾಕು ಕೃಷಿಯಲ್ಲಿ ಶ್ರೀಮಂತ ರೈತನಾಗಬಹುದು.! ತೋಟದಲ್ಲಿ ಈ ಬೆಳೆ ಹಾಕಿ ನಿಮಗೆ ಆದಾಯ ಖಂಡಿತ ಬರುತ್ತೆ.!
ಒಂದು ಲಕ್ಷ ಕೋಳಿ ಘಟಕ.!ಗಂಡು ಕೋಳಿ 6 ಕೆ.ಜಿ ಹೆಣ್ಣು ಕೋಳಿ 4 ಕೆ.ಜಿ ಬರುತ್ತೆ.!ದಿನಕ್ಕೆ 27 ಸಾವಿರ ಮೊಟ್ಟೆ ಬರುತ್ತಿದೆ
Переглядів 56 тис.14 днів тому
ಒಂದು ಲಕ್ಷ ಕೋಳಿ ಘಟಕ.!ಗಂಡು ಕೋಳಿ 6 ಕೆ.ಜಿ ಹೆಣ್ಣು ಕೋಳಿ 4 ಕೆ.ಜಿ ಬರುತ್ತೆ.!ದಿನಕ್ಕೆ 27 ಸಾವಿರ ಮೊಟ್ಟೆ ಬರುತ್ತಿದೆ
ಭಟ್ರು ಬೆಳೆಸಿದ ದಟ್ಟ ಅರಣ್ಯ ನೋಡಲು ಧೈರ್ಯ ಮಾಡಿ ಹೋದೊ.! ಕಾಡಿನ ಒಳಗಡೆ ತುಂಬಾ ಭಯ ಆಗುತ್ತೆ.!
Переглядів 23 тис.21 день тому
ಭಟ್ರು ಬೆಳೆಸಿದ ದಟ್ಟ ಅರಣ್ಯ ನೋಡಲು ಧೈರ್ಯ ಮಾಡಿ ಹೋದೊ.! ಕಾಡಿನ ಒಳಗಡೆ ತುಂಬಾ ಭಯ ಆಗುತ್ತೆ.!
ಪಂಜಾಬ್ ಪ್ಯೂರ್ ಮೇಕೆಗಳಲ್ಲಿ ಅದ್ದೂರಿ ಯಶಸ್ಸು ಕಂಡ ಯುವಕ.!ಹೊಸ ತಂತ್ರಜ್ಞಾನದಿಂದ ಮೇಕೆಗಳಲ್ಲಿ ಆದಾಯ ಹೆಚ್ಚು.!
Переглядів 24 тис.21 день тому
ಪಂಜಾಬ್ ಪ್ಯೂರ್ ಮೇಕೆಗಳಲ್ಲಿ ಅದ್ದೂರಿ ಯಶಸ್ಸು ಕಂಡ ಯುವಕ.!ಹೊಸ ತಂತ್ರಜ್ಞಾನದಿಂದ ಮೇಕೆಗಳಲ್ಲಿ ಆದಾಯ ಹೆಚ್ಚು.!
ತಾಯಿಯ ಆಸೆಯಂತೆ ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಹಸು ಸಾಕಾಣಿಕೆ ಮಾಡುತ್ತಿರುವ ಪ್ರಸಿದ್ಧ ವೈದ್ಯರು.!
Переглядів 112 тис.21 день тому
ತಾಯಿಯ ಆಸೆಯಂತೆ ಬೆಂಗಳೂರಿನ ಅಪಾರ್ಟ್ಮೆಂಟ್ ನಲ್ಲಿ ಹಸು ಸಾಕಾಣಿಕೆ ಮಾಡುತ್ತಿರುವ ಪ್ರಸಿದ್ಧ ವೈದ್ಯರು.!
ತೋಟ ಮಾಡೋದು ಬಲು ಸುಲಭ ಕಂಡ್ರಿ.! ನಮ್ಮ ಭಟ್ರು ತೋಟ ಒಮ್ಮೆ ನೋಡಿ ಗೊತ್ತಾಗುತ್ತೆ.!
Переглядів 36 тис.21 день тому
ತೋಟ ಮಾಡೋದು ಬಲು ಸುಲಭ ಕಂಡ್ರಿ.! ನಮ್ಮ ಭಟ್ರು ತೋಟ ಒಮ್ಮೆ ನೋಡಿ ಗೊತ್ತಾಗುತ್ತೆ.!
ನಮ್ಮ 20ಎಕರೆ ಜಮೀನನ್ನು ಒಬ್ಬ ಮಹಿಳೆ ನಿರ್ವಹಿಸುತ್ತಾಳೆ.ಭೂಮಿಯನ್ನು ಹಾಳುಬಿಟ್ಟು ದುಪ್ಪಟ್ಟು ಇಳುವರಿಪಡೆಯುತ್ತಿದ್ದೇನೆ
Переглядів 85 тис.21 день тому
ನಮ್ಮ 20ಎಕರೆ ಜಮೀನನ್ನು ಒಬ್ಬ ಮಹಿಳೆ ನಿರ್ವಹಿಸುತ್ತಾಳೆ.ಭೂಮಿಯನ್ನು ಹಾಳುಬಿಟ್ಟು ದುಪ್ಪಟ್ಟು ಇಳುವರಿಪಡೆಯುತ್ತಿದ್ದೇನೆ
ಈ ನಾಲ್ಕು ತಿಂಡಿಗಳನ್ನು ಕೊಟ್ಟರೆ ಸಾಕು.! ಹಸುಗಳಲ್ಲಿ ಹಾಲಿನ ಇಳುವರಿ ಜಾಸ್ತಿ ಆಗುತ್ತೆ.!
Переглядів 8 тис.28 днів тому
ಈ ನಾಲ್ಕು ತಿಂಡಿಗಳನ್ನು ಕೊಟ್ಟರೆ ಸಾಕು.! ಹಸುಗಳಲ್ಲಿ ಹಾಲಿನ ಇಳುವರಿ ಜಾಸ್ತಿ ಆಗುತ್ತೆ.!
ಅದ್ಬುತ ವಿಷಯ ಜ್ಞಾನ
ತಿಳಿದುಕೊಳ್ಳಬೇಕಾದ ವಿಷಯ. 🙏
👌👍🙏
Kuhi.Nedda.anna
Good information for Good life 👌 namaste
Most people selling their anssisters valuable land, and goes to city life, you are great 👍 you loving your soil Jai Karnataka
👌🙏
Wow Super Sir
👣🌺🙏
What a great knowledge sir
ಸರ್ ವಿಳಾಸ ಮತ್ತು ಮೊಬೈಲ್ ನಂಬರ್ ತಿಳಿಸಿ
👌💐💐
ಬೆಲೆ estu sir
Sir 5 ಗಿಡ ಕೊಡ್ತೀರಾ
ಭಟ್ರು ಬಾಸು ನಿಮಗೆ ನೀವೆ ಸಾಟಿ ಲವ್ ಯು.....❤
Namage hasu Kodi.
Koti namaskaragalu🙏
🙏🙏🙏🙏🙏🙏🙏❤💫
ಸನಾತನ ಅತ್ಯುತ್ತಮ ಉದ್ಯೋಗ. ಇಂದಿನ ಶಿಕ್ಷಣ ಇದನ್ನು ಕಲಿಸಬೇಕು. ಸಮಾಜ ಸುಧಾರಿಸಲು ಸಾಧ್ಯ.
ನಿಮ್ಮ ಸಾಧನೆ ಪ್ರೇರಣಾದಾಯಕ
Jai gomata
Raktapinjaksha tali nim male keledu sir you are a great person
ತುಂಬಾ ಚೆನ್ನಾಗಿದೆ ನಿಮ್ಮ ಅನಿಸಿಕೆ
Please tell his address
ಬಹಳ ಚೆನ್ನಾಗಿ ವಿವರಿಸಿದ್ದಿರ, ಧನ್ಯವಾದಗಳು
🙏🏻👌🏻👍🏻🌹👍🏻
ಸಾಮಾನ್ಯವಾಗಿ ಯಾವ ತಿಂಗಳಲ್ಲಿ ಹಾಕ್ಬೇಕು sir
🙏🏻
ಮಾರ್ಕೆಟಿಂಗ್ ಎಲ್ಲಿ sir
🔥🔥🔥🔥 super information 🙏🙏🙏👌👌👌❤️❤️❤️❤️❤️❤️
👌👍🙏
Sasina alli tandri
👌👍🙏
ಭಟ್ರೆ... ಯಾಕ್ನೀವೊಂದು ಪುಸ್ತಕ ಬರೀಬಾರ್ದು?
I want this feed
👌👍🙏
ಸೂಪರ್ ಅಣ್ಣ
Contact number please
Number ಕೊಡಿ
We want 10 plant
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಕೋಡೂರು ಮಂಜುನಾಥ್ ಭಟ್ಟರು ಕೃಷಿ ತಜ್ಞ
ಈ ಸಾಟಲ್ ಗಲೀಜು ಇದ್ರೆ
👌👍🙏
👌👍🙏
🙏
A 🆕 perspective on different Indian cow breeds 👍
Nice
ಕೋಣ ಹಾಲು ಕೊಡಲ್ಲ, ಎಮ್ಮೆ ಹಾಲು kododu
Soraba taluk yalavalli yalli 15 Amruthmahal sakidivi.
Sir sale madthaara amruth ಮಹಲ್ na
@@newmovies1525 illa navu sakidivi. 30k per cow kottidivi
Atyadbhuta karya